Health and Wellness podcasts
"ಮಹಿಳೆ ಮತ್ತು ಆರೋಗ್ಯ" ದ ಎರಡನೇ ಕಂತು ಇಲ್ಲಿದೆ. ಇದರಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡುವುದು ಆರೋಗ್ಯಕರ ಯಾವ ರೀತಿಯ ಆಹಾರಗಳು ಸೂಕ್ತವಲ್ಲ ಎಂಬುದನ್ನು ವಿವರಿಸಲಾಗಿದೆ. ಜೊತೆಗೆ, ಆರೋಗ್ಯಕರ ಪರ್ಯಾಯ ಆಹಾರಗಳ ಮಾಹಿತಿ ಕೊಡಲಾಗಿದೆ. ನೋಡಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.=== This is the second episode of our series "Women and Health". We have provided information about healthy and unhealthy foods. Also, we have given information about healthy substitute for unhealthy food ingredients.
Subject: Women and Health Language: Kannada===In this episode we provide the details about the right timings of food, which is very essential for anyone to follow.===ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಮೊದಲ ಹೆಜ್ಜೆ ಎಂದರೆ ಸರಿಯಾದ ಆಹಾರ. ಸರಿಯಾದ ಆಹಾರವನ್ನುಸರಿಯಾದ ಸಮಯದಲ್ಲಿ ತೆಗೆದುಕೊಂಡಾಗ ಮಾತ್ರ ಅದರ ಸಂಪೂರ್ಣ ಲಾಭ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ಈ ಒಂದು ವಿಡಿಯೋವನ್ನು ಹೊರತರುತ್ತಿದ್ದೇವೆ. ===