We are always alive in those clothes which we use the most. Those clothes have feelings and memories of us threaded in them. ನಾವು ಸದಾ ಜೀವಂತವಾಗಿರುವ ಜಾಗಗಳಲ್ಲಿ ಈ ಹಳೆ ಬಟ್ಟೆಗಳು ಕೂಡ ಒಂದು. ಅವುಗಳ ಹಾಗೂ ನಮ್ಮ ಭಾವನೆ,ನೆನಪುಗಳಿಂದ ಆ ನೂಲುಗಳು ತುಂಬಿವೆ.
College canteen a place that dissolves us with friendship, love, and life. Plays a prime role in making our lives a memorable one. ಸ್ನೇಹ,ಪ್ರೀತಿ, ಹುಮ್ಮಸ್ಸು ಇವೆಲ್ಲವನ್ನು ಬದುಕಿಗೆ ಹಂಚಿದ್ದು ಕಾಲೇಜು. ಆದರೆ ಕಾಲೇಜಿನಲ್ಲಿ ಅವೆಲ್ಲದರ ಉಗಮ ಆಗಿದ್ದು ಕಾಲೇಜಿನ ಕ್ಯಾಂಟೀನಲ್ಲಿ.
ದೋಸೆ ಅದೊಂದು ಅನುಭವ, ಕೇವಲ ತಿಂಡಿ ತಿನಿಸುಗಳ ಸಾಲಿನಲ್ಲಿ ಮಾತ್ರ ಉಳಿಯದೆ,ನಮ್ಮ ಬದುಕಿನ ಬಹುಮುಖ್ಯ ಭಾಗವಾಗಿದೆ. ದೋಸೆಗೆ ಸಾಟಿಯೇ ಇಲ್ಲ. Dose is an emotion,an experience. It has become a part of our lives. If there is anything that can compete with a dose then it should be another dose only.
ಆತ್ಮಗಳ ಭಾಷೆ ಈ ಅಪ್ಪುಗೆ. ಅನುಭವಿಸುವೆವು ಆದರೆ ಆ ಭಾಷೆ ಉಳಿವುದು ಕೇಳಿಸಿದರು ಕೇಳದಂತೆ ನಮಗೀಗ. A hug is a special thing that speaks the language of the soul. It is unheard but yet we all have felt it.
We know nothing about our very own close friends when compared to this person who knows them the best. This person is special. ನಮ್ಮ ಸ್ನೇಹಿರ ಬಗ್ಗೆ, ಅವರ ಬದುಕಿನ ಬಗ್ಗೆ ಈ ವ್ಯಕ್ತಿಗಿಂತ ನಮಗೆ ಹೆಚ್ಚು ಗೊತ್ತಿರುವುದಿಲ್ಲ. ನಮಗೆ ಹೇಳದೆ ಇರೋ ಎಷ್ಟೋ ಕಥೆಗಳು ಇವರಿಗೆ ಹೇಳಿರುತ್ತಾರೆ. ಈ ವ್ಯಕ್ತಿ ಬಹಳ ವಿಶೇಷ.
If everything in this world could be expressed in words then we could have made an attempt in defining certain feelings but the feeling called 'mother' is something for which the words required to define it are defined outside the scope of definitions. ಎಲ್ಲವನ್ನ ಪದಗಳಲ್ಲಿ ವರ್ಣಿಸಲು ಸಾಧ್ಯವಾಗಿದ್ದರೆ ಎಷ್ಟೋ ವಿಷಯಗಳನ್ನ ಪದಗಳಲ್ಲಿ ಕಟ್ಟಿ ಹಾಕಬಹುದಿತ್ತು. ಆದರೆ ತಾಯಿ ಎಂಬ ಭಾವ ಪದಗಳಿಗಾಚೆ ಬರೆದಿರುವ ಭಾವ.
ವಾರದ ಕೇಂದ್ರ ಬಿಂದು ಈ ಶುಕ್ರವಾರ ಸಂಜೆ. ಎಲ್ಲರೂ ಎಲ್ಲವನ್ನ ಮರೆತು ಆ ಕ್ಷಣಕ್ಕೆ ಸೋತು ಬದುಕೋದು ಈ ಶುಕ್ರವಾರ ಸಂಜೆಯಲ್ಲಿ. ಆ ಶುಕ್ರವಾರ ಸಂಜೆ ಎಷ್ಟು ವಿಭಿನ್ನ. A day in a week that makes people fall in love with it and makes them live every moment of it. It is so special and so different on its own. It is ' Friday evening'.
ಎಲ್ಲರಿಗೂ ತಮ್ಮ ಕನಸನ್ನ ಈಡೇರಿಸಲು ನಾನಾ ದಾರಿಗಳ ತೋರಿಸುತ್ತಾ ತನ್ನ ಬಗ್ಗೆ ಏನನ್ನೂ ಹೇಳದೆ ಹಾಗೆ ಉಳಿಯಲಿದೆ. ' ಮುಂದೆ ಸಾಗು ನೀ' ಎನ್ನುವುದನ್ನ ಪ್ರಪಂಚಕ್ಕೆ ತಿಳಿಹೇಳಿ ತಾನು ಮಾತ್ರ ನಿಂತಲ್ಲೇ ನಿಂತಿದೆ. ಈ ಬಸ್ ನಿಲ್ದಾಣ ನಮ್ಮ ಬದುಕಿನ ಭಾಗವಾಗಿ, ಭಾವವಾಗಿ ಶಾಶ್ವತ. Helps people live their dreams but it never talks about itself. The motto of it is to 'Move on' but it always stands still. "The Bus Stand" is an emotion.
ಕತ್ತಲೆ ,ಎದುರಲ್ಲೇ ಇದ್ದು ಕಾಣದೆ ಉಳಿದಿರೋ ಅದ್ಭುತ. Darkness is one amazing thing that is right in front of us but still goes unnoticed.
ನಮ್ಮ ಬಸವನಗುಡಿಯ ' ಡಿ. ವಿ. ಜಿ ರಸ್ತೆ ' ಅಂದು,ಇಂದು ಎಂದೆಂದೂ ವಿಶೇಷ ವಿಭಿನ್ನ. The road that runs in 'Namma Basavanagudi' the 'DVG Road'. It was special back then ,it is special even now,it will remain special forever.
Welcome to Kelade Nimageega - A new Kannada poetry show hosted by Vasudev