Daily programs in Hindi about Health, Family & Spiritual life
ms@ದೇವರ ಭಯವು ಲೂಥರನ ಹೃದಯದಲ್ಲಿ ನೆಲೆಸಿತ್ತು.
ms@ ಮಾರ್ಟಿನ್ ಲೂಥರ್ ಧಾರ್ಮಿಕ ನಂಬಿಕೆಗೆ ಸತ್ಯವೇದವೇ ಅಸ್ತಿವಾರವೆಂದು ತಿಳಿದಿದ್ದನು
ms@ ಸತ್ಯಕ್ಕೆ ಸಾಕ್ಷಿಯಾಗಿ ತನ್ನ ಜೀವವನ್ನು ತ್ಯಜಿಸುವ ಮೊದಲು ಹಸ್ ವಿಶಾಲವಾದ ವೇದಿಕೆಯಿಂದ, ಎಲ್ಲಾ ಕ್ರೈಸ್ತ ಜನರಿಗೆ ಸಾಕ್ಷಿ ನೀಡಡಬೇಕಿತ್ತು.
ms@ ಕರ್ತನೇ, ಸರ್ವಶಕ್ತ ತಂದೆಯೇ, "ನನ್ನ ಮೇಲೆ ಕರುಣಿಸು ಮತ್ತು ನನ್ನ ಪಾಪಗಳನ್ನು ಕ್ಷಮಿಸು; ನಾನು ಯಾವಾಗಲೂ ನಿನ್ನ ಸತ್ಯವನ್ನು ಪ್ರೀತಿಸುತ್ತೇನೆ ಎಂದು ನಿನಗೆ ತಿಳಿದಿದೆ."
ms@ ಹಸ್ನ ದೇಹವನ್ನು ಸಂಪೂರ್ಣವಾಗಿ ಚಿತಾಭಸ್ಮವಾದನಂತರ, ಅವನ ಬೂದಿಯನ್ನು, ಮತ್ತು ಬೆಂಕಿಗೆ ಹಾಕಿದ್ದ ನೆಲದ ಮಣ್ಣಿನೊಂದಿಗೆ ಒಟ್ಟುಗೂಡಿಸಿ ರೈನ್ ನದಿಗೆ ಎಸೆಯಲಾಯಿತು.
ms@ ಅಂತಿಮ ನಿರ್ಧಾರಕ್ಕೆ ಕರೆಯಲ್ಪಟಾಗ, ಹಸ್ ತನ್ನ ವಿಶ್ವಾಸವನ್ನು ತ್ಯಜಿಸಲು ನಿರಾಕರಿಸಿದರು.
ms@ ‘ಕರ್ತನಾದ ಯೇಸುವೇ, ನೀನು ನನ್ನನ್ನು ವಿಮೋಚಿಸಿದ್ದರಿಂದ ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ. ಹಸ್ ಹೇಳಿದರು.
ms@ ಸತ್ಯಕ್ಕೆ ಸಾಕ್ಷಿಯಾಗಿ ತನ್ನ ಜೀವವನ್ನು ತ್ಯಜಿಸುವ ಮೊದಲು ಹಸ್ ವಿಶಾಲವಾದ ವೇದಿಕೆಯಿಂದ, ಎಲ್ಲಾ ಕ್ರೈಸ್ತ ಜನರಿಗೆ ಸಾಕ್ಷಿ ನೀಡಡಬೇಕಿತ್ತು.
ms@ ಇಂಗ್ಲೆಂಡಿನಲ್ಲಿದ್ದಾಗ ವಿಕ್ಲಿಫ್ನ ಬೋಧನೆಗಳನ್ನು ಸ್ವೀಕರಿಸಿದ ಹಸ್ ಮತ್ತು ಜೆರೋಮ್, ಸುಧಾರಣೆಯ ಕೆಲಸದಲ್ಲಿ ಸೇರಿಕೊಂಡರು.
ms@ ಅನೇಕರು ಹಸ್ನಿಂದ ಮೊದಲ ಸತ್ಯವೇದದ ಜ್ಞಾನವನ್ನು ಪಡೆದು ಹಿಂದಿರುಗಿದ ನಂತರ ಅವರು ತಮ್ಮ ದೇಶದಲ್ಲಿ ಸುವಾರ್ತೆಯನ್ನು ಸಾರಿದರು
ms@ ಕ್ರಿಸ್ತನ ಗುರುವಿನ ಸೌಮ್ಯತೆ ಮತ್ತು ನಮ್ರತೆ ಮತ್ತು ಪೋಪ್ನ ಹೆಮ್ಮೆ ಮತ್ತು ದುರಹಂಕಾರದ ನಡುವಿನ ವ್ಯತ್ಯಾಸದಿಂದ ಪ್ರಭಾವಿತರಾದರು,
ms@ ಜಾನ್ ಹಸ್ ತಾಯಿ, ಶಿಕ್ಷಣ ಮತ್ತು ದೇವರ ಭಯವೇ ಎಲ್ಲಾ ಆಸ್ತಿಯಲ್ಲಿ ಅತ್ಯಮೂಲ್ಯವೆಂದು ,ಆ ಭಾಗ್ಯವನ್ನು ಪಡೆಯಲು ಅವನಿಗೆ ಕಲಿಸಿದಳು.
ms@ ದೇವರು ವಿಕ್ಲಿಫ್ಗೆ ತನ್ನ ಕೆಲಸವನ್ನು ನೇಮಿಸಿದ್ದನು. ಅವನ ಬಾಯಿಗೆ ಸತ್ಯದ ಮಾತುಗಳನ್ನು ಹಾಕಿದನು,
ms@ ಜಾನ್ ವಿಕ್ಲಿಫ್ ಹೇಳಿದರು, ಸತ್ಯವು ನಿಮಗಿಂತ ಪ್ರಬಲವಾಗಿದೆ ಮತ್ತು ನಿಮ್ಮನ್ನು ಜಯಿಸುತ್ತದೆ.
ms@ ಜಾನ್ ವಿಕ್ಲಿಫ್ ಅವರ ಜೀವನದ ಶ್ರೇಷ್ಠ ಕೆಲಸವೆಂದರೆ ಸತ್ಯವೇದವನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸುವುದಾಗಿತ್ತು.
ms@ ವಿಕ್ಲಿಫ್ ಅವರು ದೋಷದ ತೀವ್ರ ಶೋಧಕರಾಗಿದ್ದರು ಮತ್ತು ರೋಮ್ನ ಅಧಿಕಾರದಿಂದ ಮಂಜೂರಾದ ಅನೇಕ ದುರುಪಯೋಗಗಳ ವಿರುದ್ಧ ಅವರು ನಿರ್ಭಯವಾಗಿ ಹೊಡೆದರು.
ms@ ಸುಧಾರಣೆಯ ಮೊದಲು ಕೆಲವು ಸಮಯಗಳಲ್ಲಿ ಬೈಬಲ್ನ ಕೆಲವೇ ಪ್ರತಿಗಳು ಅಸ್ತಿತ್ವದಲ್ಲಿದ್ದವು,
ms@ ಲೂಥರನು ಹುಟ್ಟುಲು ಅನೇಕ ಶತಮಾನಗಳ ಮುಂಚೆಯೇ ವಾಲ್ಡೆನ್ಸೀಯರು ಅನೇಕ ದೇಶಗಳಲ್ಲಿ ದೇವರಿಗಾಗಿ ಸಾಕ್ಷಿ ನೀಡಿದರು.
ms@ ವಾಲ್ಡೆನ್ಸೀಯರು ಸತ್ಯದ ಸಲುವಾಗಿ ತಮ್ಮ ಲೌಕಿಕ ಸಮೃದ್ಧಿಯನ್ನು ತ್ಯಾಗ ಮಾಡಿದರು,
ms@ "ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ" ಎಂಬ ವಾಕ್ಯವನ್ನು ವಾಲ್ಡೆನ್ಸೀಯರು ಪದೇ ಪದೇ ಹೇಳುತ್ತಿದ್ದರು.
ms@ ವಾಲ್ಡೆನ್ಸೀಯರು ದೇವರ ಭಯವೇ ಜ್ಞಾನಕ್ಕೆ ಮೂಲವೆಂದು ತಿಳಿದಿದ್ದರು.
ms@ : ಪವಿತ್ರ ಗ್ರಂಥಗಳ ಭಾಷಾಂತರವನ್ನು ಪಡೆದ ಯುರೋಪಿನ ಜನರಲ್ಲಿ ವಾಲ್ಡೆನ್ಸೀಸ್ ಮೊದಲಿಗರಾಗಿದ್ದರು.
ms@ ಕತ್ತಲೆಯ ಯುಗಗಳಲ್ಲಿ ದೇವರ ಜನರ ಇತಿಹಾಸವು ರೋಮ್ನರ ಕಾಲದ ಪ್ರಾಬಲ್ಯವನ್ನು ಪರಲೋಕದಲ್ಲಿ ಬರೆಯಲಾಗಿದೆ,
ms@ ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ; ಆ ಕತ್ತಲು ಅದನ್ನು ಗ್ರಹಿಸಲಿಲ್ಲ.
ms@ ನೀನು ನಿನ್ನ ದೇವರ ನ್ಯಾಯಪ್ರಮಾಣವನ್ನು ಮರೆತು ಬಿಟ್ಟಿದ್ದರಿಂದ ನಾನು ಸಹ ನಿನ್ನ ಮಕ್ಕಳನ್ನು ಮರೆತು ಬಿಡುವೆನು.
ms@ಹಿಂದೆಂದಿಗಿಂತಲೂ ಹೆಚ್ಚಿನ ಕೋಪದಿಂದ ನಿಷ್ಠಾವಂತರ ಮೇಲೆ ಶೋಷಣೆ ಪ್ರಾರಂಭವಾಯಿತು ಮತ್ತು ಪ್ರಪಂಚವು ವಿಶಾಲವಾದ ಯುದ್ಧಭೂಮಿಯಾಯಿತು.
ms@ ಅವನು ಮಹೋನ್ನತನಿಗೆ ವಿರೋಧವಾಗಿ ಕೊಚ್ಚಿಕೊಂಡು ಮಾತುಗಳನ್ನಾಡಿ ಪರಿ ಶುದ್ಧರನ್ನು ಬಾಧಿಸಿ, ಕಾಲನಿಯಮಗಳನ್ನು ಬದಲಾಯಿ ಸುವದಕ್ಕೆ ಯೋಚಿಸುವನು;
ms@ ಯಾವನೂ ನಿಮ್ಮನ್ನು ಯಾವ ವಿಧದಲ್ಲಿಯೂ ಮೋಸಗೊಳಿಸದಿರಲಿ; ಯಾಕಂದರೆ ಮೊದಲು ಭ್ರಷ್ಟತೆಯು ಉಂಟಾಗಿ ನಾಶನ ಮಗನಾದ ಆ ಪಾಪದ ಮನುಷ್ಯನು ಬಾರದ ಹೊರತು ಆ ದಿನವು ಬರುವದಿಲ್ಲ;
ms@ ನಾನು ಭೂಮಿಯ ಮೇಲೆ ಸಮಾಧಾನವನ್ನು ಕಳುಹಿಸುವದಕ್ಕಾಗಿ ಬಂದೆನೆಂದು ನೆನಸಬೇಡಿರಿ; ಖಡ್ಗ ವನ್ನಲ್ಲದೆ ಸಮಾಧಾನವನ್ನು ಕಳುಹಿಸುವದಕ್ಕೆ ನಾನು ಬಂದಿಲ್ಲ;
ms@ಬೇರೆ ಕೆಲವರು ಅಪಹಾಸ್ಯ ಕೊರಡೆಯಪೆಟ್ಟು, ಹೌದು, ಇನ್ನು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು.
ms@ ಆಗ ನಿಮ್ಮನ್ನು ಸಂಕಟಪಡಿ ಸುವದಕ್ಕಾಗಿ ಒಪ್ಪಿಸುವರು; ಮತ್ತು ನಿಮ್ಮನ್ನು ಕೊಲ್ಲು ವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗಗಳವರು ನಿಮ್ಮನ್ನು ಹಗೆ ಮಾಡುವರು.
ms@ ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ. ಎಲ್ಲಾ ಕೆಡವ ಲ್ಪಡದು ಕಲ್ಲಿನ ಮೇಲೆ ಕಲ್ಲು ಒಂದು ಇಲ್ಲಿ ಬಿಡಲ್ಪ ಡುವದಿಲ್ಲ .
ms@: ಸೈನ್ಯಗಳು ಯೆರೂಸಲೇ ಮನ್ನು ಮುತ್ತಿಗೆ ಹಾಕುವದನ್ನು ನೀವು ನೋಡುವಾಗ ಅದು ಹಾಳಾಗುವ ಕಾಲವು ಸವಿಾಪಿಸಿದೆ ಎಂದು ತಿಳಿದುಕೊಳ್ಳಿರಿ.
ms@ ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
ms@ ಅವರು ನಿನ್ನನ್ನೂ ನಿನ್ನೊಳ ಗಿರುವ ನಿನ್ನ ಮಕ್ಕಳನ್ನೂ ನೆಲಸಮ ಮಾಡುವರು; ಮತ್ತು ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಇರದಂತೆ ಮಾಡುವರು;
ms@ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ. ಎಲ್ಲಾ ಕೆಡವ ಲ್ಪಡದು ಕಲ್ಲಿನ ಮೇಲೆ ಕಲ್ಲು ಒಂದು ಇಲ್ಲಿ ಬಿಡಲ್ಪ ಡುವದಿಲ್ಲ
ms@ಸತ್ಯಕ್ಕೂ ಸುಳ್ಳಿಗೂ ಇರುವ ಮಹಾ ಹೋರಾಟದ ದೃಶ್ಯವನ್ನು ತೆರೆಯುವುದು ; ಸೈತಾನನ ಕುತಂತ್ರಗಳನ್ನು ಪ್ರಕಟಿಸುವುದು.
ms@ ಪಾಪವು ಪ್ರವೇಶಿಸಲಿಕ್ಕೆ ಮೊದಲು ಆದಮನು ತನ್ನ ಸೃಷ್ಟಿಕರ್ತನ ಜೊತೆ ನೇರವಾಗಿ ಸಂಭಾಷಿಸುತ್ತಿದ್ದನು
ms@ ಸೈತಾನನ ಮತ್ತು ಕ್ರಿಸ್ತನ ನಡುವಣ ಮಹಾಹೋರಾಟ ಮುಕ್ತಾಯವಾಯಿತು. ಪಾಪ ಹಾಗೂ ಪಾಪಿಗಳು ಸಂಪೂರ್ಣ ನಾಶವಾದವು. ಸಮಸ್ತ ವಿಶ್ವವೇ ಪರಿಶುದ್ಧವಾಗಿದೆ.
ms@ನಾವು ಈ ಲೋಕದಲ್ಲಿ ನಮ್ಮ ಜೀವನದಲ್ಲಿ ಎದುರಿಸಿದ ಎಲ್ಲಾ ವಿಧವಾದ ಇಕ್ಕಟ್ಟಿನ ಪರಿಸ್ಥಿತಿಗಳಿಗೆ ವಿವರಣೆ ದೊರೆಯುತ್ತದೆ.
ms@ಪರಲೋಕದಲ್ಲಿ ಅತ್ಯಂತ ಮಧುರವಾದ, ಕಿವಿಗೆ ಇಂಪಾಗಿರುವ ಹಾಡುಗಳು ಹಾಗೂ ಸಂಗೀತವಿರುತ್ತದೆ.
ms@ ರಕ್ಷಿಸಲ್ಪಟ್ಟವರೆಲ್ಲರೂ ತಮ್ಮ ಸ್ವಂತ ಜೀವನದಲ್ಲಿ ದೇವದೂತರು ತಮಗೆ ಮಾಡಿರುವ ಸೇವೆಯನ್ನು ತಿಳಿದುಕೊಳ್ಳುವರು
ms@ ಕ್ರಿಸ್ತನು ಎಲ್ಲಿರುವನೋ, ಅದೇ ನಮಗೆ ಪರಲೋಕ, ಕ್ರಿಸ್ತನು ಪರಲೋಕದಲ್ಲಿಲ್ಲದಿದ್ದರೆ, ಆತನನ್ನು ಪ್ರೀತಿಸುವವರಿಗೆ ಅದು ಪರಲೋಕವಾಗಿರುವುದಿಲ್ಲ.
ms@ ಪರಲೋಕದಲ್ಲಿ ಎಲ್ಲರೂ ಕನಿಕರ ಹೊಂದಿದ್ದು, ಅಲ್ಲಿ ಪ್ರೀತಿಯು ಕೂಡಿರುತ್ತದೆ.
ms@ ಪರಲೋಕದಲ್ಲಿ ಎಲ್ಲವೂ ಅತ್ಯಂತ ಶ್ರೇಷ್ಠವೂ ಹಾಗೂ ಉನ್ನತವೂ ಆಗಿರುತ್ತದೆ. ಎಲ್ಲರೂ ಸಹ ಇತರರ ಸಂತೋಷ ಹಾಗೂ ಒಳ್ಳೆಯದನ್ನು ಬಯಸುತ್ತಾರೆ
ms@ಯೇಸುಕ್ರಿಸ್ತನ ಪುನರುತ್ಥಾನವು ಆತನಲ್ಲಿ ನಿದ್ರೆ ಹೋಗಿರುವವರೆಲ್ಲರೂ ಅಂತಿಮವಾಗಿ ಪುನರುತ್ಥಾನ ಹೊಂದುತ್ತಾರೆಂಬುದಕ್ಕೆ ಒಂದು ಮಾದರಿಯಾಗಿದೆ.
ms@ ನನ್ನ ತಂದೆಯ ಆಶೀರ್ವಾದ ಹೊಂದಿದವರೇ, ಬನ್ನಿರಿ; ಲೋಕಾದಿಯಿಂದ ನಿಮಗೋಸ್ಕರ ಸಿದ್ಧ ಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ' ಎಂದು ಹೇಳುವನು
ms@ ಯೇಸುಕ್ರಿಸ್ತನ ಪುನರುತ್ಥಾನವು ಆತನಲ್ಲಿ ನಿದ್ರೆ ಹೋಗಿರುವವರೆಲ್ಲರೂ ಅಂತಿಮವಾಗಿ ಪುನರುತ್ಥಾನ ಹೊಂದುತ್ತಾರೆಂಬುದಕ್ಕೆ ಒಂದು ಮಾದರಿಯಾಗಿದೆ.
ms@ ದೀರ್ಘಕಾಲದಿಂದ ಕಳೆದುಕೊಂಡಿರುವ ಏದೆನ್ ತೋಟದ ಜೀವವೃಕ್ಷದ ಹಣ್ಣನ್ನು ತಿನ್ನುವ ಅವರೆಲ್ಲರೂ ಜಗತ್ತಿನ ಆರಂಭದಲ್ಲಿನ ಮಹಿಮೆ ಹೊಂದಿ ಸಂಪೂರ್ಣ ಉನ್ನತ ಸ್ಥಿತಿಗೆ ಬೆಳೆಯುವರು
ms@ ಸಕಾಲಕ್ಕೆ ಹಣ್ಣುಬಿಡುವ ಅಂಜೂರದ ಮರಗಳು -ಚಿಯೋನ್ ಪರ್ವತದ ವೈಭವಕ್ಕೆ ಮೆರುಗು ನೀಡುತ್ತಿದ್ದವು.
ms@ ಪರಲೋಕದ ಆ ಸೌಂದರ್ಯವನ್ನು ಬಣ್ಣಿಸಲು ಪ್ರಯತ್ನಿಸುವುದಕ್ಕೆ ಮಾನವರ ಭಾಷೆಯಿಂದ ಎಂದಿಗೂ ಸಾಧ್ಯವಾಗದು